Surprise Me!

Lok sabha elections 2019 : ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ ಮೋದಿ..! | Oneindia kannada

2019-03-04 182 Dailymotion

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಮಾವೇಶ ನಡೆಸಿದರು. 2014ರ ಬಳಿಕ ಅಮೇಥಿಗೆ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.<br /><br />ಭಾನುವಾರ ನರೇಂದ್ರ ಮೋದಿ ಅವರು ಅಮೇಥಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತವರು ಕ್ಷೇತ್ರ ಅಮೇಥಿ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.<br /><br />Prime Minister Narendra Modi rally in Amethi, Uttar Pradesh on March 3, 2019. Amethi parliamentary constituency of Congress president Rahul Gandhi.

Buy Now on CodeCanyon